ಅತ್ತೆ ಹೀರೋಯಿನ್‌ ಆಗಲು ಅಪ್ಪ ಬಿಟ್ಟಿಲ್ಲ

  • Zee Media Bureau
  • Apr 30, 2022, 11:15 PM IST

ʻನಿರ್ಮುಕ್ತʼ ಸಿನಿಮಾದ ಪ್ರೆಸ್‌ಮೀಟ್‌ನಲ್ಲಿ ಅಭಿಷೇಕ್‌ ಅಂಬರೀಶ್‌ ಅತ್ತೆ ರಂಜಿನಿಯನ್ನು ಗೋಳಾಡಿಸಿದ್ದಾರೆ. ನಮ್ಮ ಅತ್ತೆ ರೌಡಿ ರಂಜಿನಿ ಎಂದ ಅಭಿಷೇಕ್‌, ಅತ್ತೆ ಹೀರೋಯಿನ್‌ ಆಗಬೇಕಂತಾ ಇದ್ದರು. ಆದ್ರೆ ಹೀರೋಯಿನ್‌ ಆಗಲು ಅಪ್ಪ ಬಿಟ್ಟಿಲ್ಲ. ಕೈ ಕಾಲು ಮುರಿತೀನಿ ಅಂತಾ ಅಪ್ಪ ಹೇಳಿದ್ದರು ಅಂತಾ ಅಭಿಷೇಕ್‌ ಹಾಸ್ಯ ಚಟಾಕಿ ಹಾರಿಸಿದ್ದಾರೆ..

Trending News