ಡಿವೋರ್ಸ್ ಪಡೆದು ಅಭಿಮಾನಿಗಳಿಗೆ ಶಾಕ್ ನೀಡಿದ ನಟಿ...

  • Zee Media Bureau
  • Dec 20, 2024, 12:50 PM IST

ಚಿತ್ರರಂಗದಲ್ಲಿ ಪ್ರೇಮ ವಿವಾಹ, ವಿಚ್ಛೇದನಗಳನ್ನು ನಾವು ಸದಾ ನೋಡುತ್ತಿರುತ್ತೇವೆ. ಸದ್ಯ ಇಂಡಸ್ಟ್ರಿಯಲ್ಲಿ ಅನೇಕರು ಸಾಲುಗಟ್ಟಿ ವಿಚ್ಛೇದನ ಪಡೆಯುತ್ತಿದ್ದಾರೆ.. ಇತ್ತೀಚೆಗೆ ಖ್ಯಾತ ನಟಿಯೊಬ್ಬರು ಮದುವೆಯಾದ ಕೆಲವೇ ತಿಂಗಳಲ್ಲಿ ಡಿವೋರ್ಸ್ ಪಡೆದು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ..ಯಾರು ಆ ನಟಿ? ಹೇಳ್ತೀವಿ ಈ ಸ್ಟೋರಿ ನೋಡಿ

Trending News