ಕಾಂಗ್ರೆಸ್‌ ಸರ್ಕಾರ ವಿರುದ್ಧ ಆರ್‌. ಅಶೋಕ್‌ ಹೊಸ ಬಾಂಬ್

  • Zee Media Bureau
  • Feb 29, 2024, 06:35 PM IST

ಕಾಂಗ್ರೆಸ್‌ ಸರ್ಕಾರ ವಿರುದ್ಧ ಆರ್‌. ಅಶೋಕ್‌ ಹೊಸ ಬಾಂಬ್. ಪೊಲೀಸ್‌ ಅಧಿಕಾರಗಳೇ ಮಾಹಿತಿ ನೀಡಿದ್ದಾರೆ ಎಂದ ಅಶೋಕ್. FSL ರಿಪೋರ್ಟ್‌ ಅವರ ಪರವಾಗಿ ಬರುವಂತೆ ಮಾಡ್ತಾರೆ. ಘಟನೆ ಹತ್ತಿರದ ವಿಡಯೋ ಕಳಿಸಿಲ್ಲ ಎಂದು ಅಶೋಕ್‌ ಆರೋಪ.

Trending News