BBMP ವಿರುದ್ಧ ಕಮಿಷನ್ ಆರೋಪ..!

  • Zee Media Bureau
  • Jan 17, 2023, 08:42 PM IST

ಬಿಬಿಎಂಪಿ ವ್ಯಾಪ್ತಿಯಲ್ಲಿನ ಗುತ್ತಿಗೆದಾರರ ಮುನಿಸು ಮುಂದುವರೆದಿದೆ. BBMP ಗುತ್ತಿಗೆದಾರರಿಂದ ಪಾಲಿಕೆ ವಿರುದ್ಧ ಕಮಿಷನ್ ಆರೋಪ ಕೇಳಿ ಬಂದಿದೆ. ಈ ಬೆನ್ನಲ್ಲೇ ಪಾಲಿಕೆಯಿಂದ ಗುತ್ತಿಗೆದಾರರ ಜಾಬ್ ಕೋಡ್ ರದ್ದುಮಾಡಲಾಗಿದೆ.

Trending News