Lakshmi Devi astro tips: ಪ್ರತಿ ಶುಕ್ರವಾರ ಈ ವಸ್ತುಗಳನ್ನು ಖರೀದಿಸಿ ನಮ್ಮ ಅಡುಗೆಯಲ್ಲಿ ಬಳಸುವುದನ್ನು ಮುಂದುವರೆಸಿದರೆ ತಾಯಿ ಮಹಾಲಕ್ಷ್ಮಿಯು ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಮತ್ತು ಅದೃಷ್ಟವು ನಮಗೆ ಬರುತ್ತದೆ ಎಂದು ನಂಬಲಾಗಿದೆ.
Astro money tips: ಶುಕ್ರವಾರ ಬೆಳಗ್ಗೆ ಕುಟುಂಬದ ಯಜಮಾನರು ಹತ್ತಿರದ ಅಂಗಡಿಗೆ ಹೋಗಿ ಕಲ್ಲು ಉಪ್ಪು, ಅರಿಶಿನ, ಕುಂಕುಮ & ಏಲಕ್ಕಿ ಖರೀದಿಸಬೇಕು. ಈ ವಸ್ತುಗಳಿಂದ ಸರಿಯಾಗಿ ಪೂಜಿಸಬೇಕು. ಈ ಪೂಜೆಯಿಂದ ನಾವು ಅನೇಕ ಪ್ರಯೋಜನ ಪಡೆಯುತ್ತೇವೆ.
Tulsi Plant at home: ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ಲಕ್ಷ್ಮಿ ದೇವಿಯೆಂದು ಪೂಜಿಸಲಾಗುತ್ತದೆ.
Owl Statue at Home: ಮನೆಯ ವಾಯುವ್ಯ ದಿಕ್ಕಿನಲ್ಲಿ ಗೂಬೆ ಮೂರ್ತಿ ಇಡಬೇಕು. ವಾಯುವ್ಯ ದಿಕ್ಕಿನಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಸುತ್ತಮುತ್ತಲ ಪ್ರದೇಶ ನಕಾರಾತ್ಮಕ ಶಕ್ತಿಯಿಂದ ದೂರವಿರುತ್ತದೆ.
Dhanetras 2023: ಕಾರ್ತಿಕ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕದಂದು ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ನವೆಂಬರ್ 10 ಶುಕ್ರವಾರದಂದು ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ.
Mahalaxmi Vrat 2023: ತಾಯಿ ಲಕ್ಷ್ಮಿದೇವಿಯ ಆಶೀರ್ವಾದವನ್ನು ಪಡೆಯಲು ಬಹುತೇಕರು ಭಕ್ತಿಯಿಂದ ಪೂಜಿಸುತ್ತಾರೆ. ತಾಯಿಯ ಆಶೀರ್ವಾದ ಪಡೆದ ವ್ಯಕ್ತಿಯು ಜೀವನದಲ್ಲಿ ಯಾವುದೇ ರೀತಿಯ ಕಷ್ಟವನ್ನು ಎದುರಿಸಬೇಕಾಗಿಲ್ಲ. ಮಹಾಲಕ್ಷ್ಮಿದೇವಿ ವೃತದ ಬಗ್ಗೆ ತಿಳಿಯಿರಿ.
Lucky Zodiac Signs: ಕೆಲವು ದೇವರುಗಳು 12 ರಾಶಿಗಳಲ್ಲಿ ಕೆಲವನ್ನು ಮಾತ್ರ ಇಷ್ಟಪಡುತ್ತಾರೆ. ಲಕ್ಷ್ಮಿ ದೇವಿಗೆ ಪ್ರಿಯವಾದ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ. ಈ ರಾಶಿಗಳಿಗೆ ಜೀವನದುದ್ದಕ್ಕೂ ಸಂಪತ್ತಿಗೆ ಕೊರತೆ ಬರುವುದಿಲ್ಲ.
ಹಣಕ್ಕಾಗಿ ವಾಸ್ತು ಸಲಹೆಗಳು: ಮುಖ್ಯ ಬಾಗಿಲಿನ ನೇರ ಸಂಬಂಧವು ತಾಯಿ ಲಕ್ಷ್ಮಿದೇವಿಯೊಂದಿಗೆ ಇರುತ್ತದೆ ಎಂದು ನಂಬಲಾಗಿದೆ. ನೀವು ಮುಖ್ಯ ದ್ವಾರದಲ್ಲಿ ಕೆಲವು ಪರಿಹಾರ ಕ್ರಮಗಳನ್ನು ಮಾಡಿದರೆ, ಲಕ್ಷ್ಮಿದೇವಿಯ ಆಶೀರ್ವಾದವು ನಿಮ್ಮ ಮೇಲಿರುತ್ತದೆ.
ತುಳಸಿ ಗಿಡದ ಪರಿಹಾರಗಳು: ತುಳಸಿಯನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ಇದರಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸಿದ್ದಾಳೆಂಬ ನಂಬಿಕೆ ಇದೆ. ತುಳಸಿಯ ಕೆಲವು ಪರಿಹಾರಗಳನ್ನು ಮಾಡುವುದರಿಂದ ನೀವು ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಬಹುದು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಬಹುದು. ತುಳಸಿ ಎಲೆಗಳ ಕೆಲವು ಪರಿಹಾರಗಳ ಬಗ್ಗೆ ತಿಳಿಯಿರಿ.
Lizard Indication: ಹಲವು ಬಗೆಯ ಜೀವಿಗಳು, ಕೀಟಗಳು, ಇರುವೆಗಳು ಮನೆಯೊಳಗೆ ಬರುತ್ತಲೇ ಇರುತ್ತವೆ. ಅವುಗಳನ್ನು ಹೊರಹಾಕಲು ಜನರು ವಿವಿಧ ರೀತಿ ಸರ್ಕಸ್ ಮಾಡುತ್ತಾರೆ. ಮನೆಯಲ್ಲಿರುವ ಕೆಲವು ಜೀವಿಗಳನ್ನು ನೋಡುವುದು ಶುಭ ಮತ್ತು ಅಶುಭ ಚಿಹ್ನೆಗಳನ್ನು ಸೂಚಿಸುತ್ತದೆ.
Astrology Tips 2023: ಇಲ್ಲಿ ಹೇಳಲಾಗಿರುವ ಸಲಹೆಗಳನ್ನು ನೀವು ಹೊಸ ವರ್ಷದಲ್ಲಿ ಪಾಲಿಸಿದರೆ ನಿಮ್ಮ ಜೀವನದ ಪ್ರಗತಿಯ ಹಾದಿ ಸುಲಭಗೊಳ್ಳುತ್ತದೆ. ಈ ಕ್ರಮಗಳನ್ನು ಮಾಡುವುದರಿಂದ ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಚುತ್ತದೆ ಮತ್ತು ಲಕ್ಷ್ಮಿದೇವಿಯ ಆಶೀರ್ವಾದವು ಶಾಶ್ವತವಾಗಿ ನಿಮ್ಮ ಮೇಲಿರುತ್ತದೆ.
ಮನೆಯ ಮುಂದೆ 5 ವಸ್ತುಗಳು ಇರಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇಲ್ಲದಿದ್ದರೆ ತಾಯಿ ಲಕ್ಷ್ಮಿದೇವಿ ಶಾಶ್ವತವಾಗಿ ದೂರ ಹೋಗುತ್ತಾಳಂತೆ. ಇಂತಹ ಮನೆಯಲ್ಲಿ ವಾಸಿಸುವ ಜನರು ಯಾವಾಗಲೂ ತೊಂದರೆಗಳನ್ನು ಎದುರಿಸುತ್ತಾರೆಂದು ಹೇಳಲಾಗಿದೆ.
ಫೆಂಗ್ಶುಯಿಯಲ್ಲಿ ಆಮೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಮನೆ ಅಥವಾ ಕಚೇರಿಯಲ್ಲಿ ಆಮೆಯ ಪ್ರತಿಮೆ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಇದನ್ನು ಇಡಲು ಕೆಲವು ವಿಶೇಷ ನಿಯಮಗಳನ್ನು ಅನುಸರಿಸಬೇಕು.
ಮನೆಯಲ್ಲಿ ತುಳಸಿ ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಪೂಜಿಸುವುದರಿಂದ ಮತ್ತು ನೀರನ್ನು ಅರ್ಪಿಸುವುದರಿಂದ ಮನೆಗೆ ದೇವರ ಆಶೀರ್ವಾದ ದೊರೆಯುತ್ತದೆ. ಹಣ ಮತ್ತು ಧಾನ್ಯಗಳಿಗೆ ಯಾವುದೇ ಕೊರತೆಯಿರುವುದಿಲ್ಲ. ಮಾನವನ ಜೀವನಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ತುಳಸಿಯಿಂದ ಪರಿಹಾರಗಳಿವೆ.
5 ದಿನಗಳ ದೀಪಾವಳಿಯಲ್ಲಿ ಮುಖ್ಯ ಹಬ್ಬವನ್ನು 3ನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ನೀವು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿರುವ ಕೆಲವು ಸಲಹೆ ಪಾಲಿಸಿದರೆ ಲಕ್ಷ್ಮಿದೇವಿಯ ಆಶೀರ್ವಾದ ದೊರೆಯಲಿದೆ.
ನಿಮ್ಮ ಮನೆಯಲ್ಲಿ ಯಾರಾದರೂ ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ನಿಮ್ಮ ಕೈಯಲ್ಲಿ ಹಣ ನಿಲ್ಲದಿದ್ದರೆ ಮನೆಯ ವಾಸ್ತುದೋಷವೇ ಕಾರಣ. ಈ ವಾಸ್ತುದೋಷ ನಿವಾರಣೆಗೆ ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ ನೋಡಿ.
ಹಿಂದೂ ಧರ್ಮದಲ್ಲಿ ತುಳಸಿ ಗಿಡದ ಪೂಜೆಗೆ ವಿಶೇಷ ಮಹತ್ವವಿದೆ. ತುಳಸಿಯನ್ನು ಪೂಜಿಸುವಾಗ ಕೆಲವು ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ತುಳಸಿಗೆ ನೀರನ್ನು ಅರ್ಪಿಸಿದ ನಂತರ ಪ್ರದಕ್ಷಿಣೆ ಮತ್ತು ಮಂತ್ರ ಪಠಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.