ಇಂದು ವಿಚಾರಣೆಗೆ ಹಾಜರಾಗಲಿರುವ ಅಂಬಿಕಾಪತಿ

  • Zee Media Bureau
  • Oct 17, 2023, 05:04 PM IST

ಅಂಬಿಕಾಪತಿ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ಪ್ರಕರಣ. ಇಂದು ವಿಚಾರಣೆಗೆ ಹಾಜರಾಗಲಿರೋ ಅಂಬಿಕಾಪತಿ & ಫ್ಯಾಮಿಲಿ. ಕಳೆದ ವಾರ ಅಂಬಿಕಾಪತಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ . ಐಟಿ ದಾಳಿಯ ವೇಳೆ ಸುಮಾರು 42 ಕೋಟಿ ಕ್ಯಾಶ್ ಪತ್ತೆಯಾಗಿತ್ತು. ದಾಳಿ ವೇಳೆ ಕೆಲ ಮಹತ್ವದ ದಾಖಲೆಗಳು, ಚೆಕ್‌ಗಳು ಸಿಕ್ಕಿದ್ವು. ಎಲ್ಲವನ್ನೂ ವಶಪಡೆದು ನೋಟಿಸ್‌ ನೀಡಿದ್ದ ಐಟಿ ಅಧಿಕಾರಿಗಳು. ನೋಟಿಸ್ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗಲಿರುವ ಫ್ಯಾಮಿಲಿ
 

Trending News