ಇದು ಅಪ್ಪು ತೆಲಂಗಾಣದ ಅಭಿಮಾನಿಯ ಬೇಡಿಕೆ..!

  • Zee Media Bureau
  • Jun 15, 2022, 04:07 PM IST

ಪುನೀತ್‌ ರಾಜ್‌ಕುಮಾರ್‌ಗೆ ಭಾರತ ರತ್ನ ನೀಡಬೇಕೆಂದು ಆಗ್ರಹಿಸಿ ತೆಲಂಗಾಣದ ಅಪ್ಪು ಅಭಿಮಾನಿ ರವಿಕುಮಾರ್ 2,100 ಕಿಲೋಮೀಟರ್ ನಡೆದಿದ್ದಾರೆ. ರವಿಕುಮಾರ್, ನಿವೃತ್ತ CRPF ಇನ್ಸ್ ಪೆಕ್ಟರ್ ಆಗಿದ್ದು, 100 ದಿನಗಳಲ್ಲಿ 3,200 ಕಿಲೋಮೀಟರ್ ನಡೆಯುವ ಗುರಿ ಹೊಂದಿದ್ದಾರೆ.. ಅಪ್ಪುಗೆ ಭಾರತ ರತ್ನ ನೀಡುವಂತೆ ಪ್ರಧಾನಿ ಮೋದಿಗೂ ಪತ್ರ ಬರೆದ್ದಾರೆ..

Trending News