ಕಾಶ್ಮೀರದಲ್ಲಿ ಕಮರಿಗೆ ಉರುಳಿದ ಸೇನಾ ವಾಹನ: ಐವರು ಯೋಧರು ದರ್ಮರಣ

  • Zee Media Bureau
  • Dec 25, 2024, 10:40 AM IST

ಕಾಶ್ಮೀರದಲ್ಲಿ ಕಮರಿಗೆ ಉರುಳಿದ ಸೇನಾ ವಾಹನ ಭೀಕರ ಅಪಘಾತದಲ್ಲಿ ಐವರು ಯೋಧರು ದರ್ಮರಣ ಮೃತರ ಪೈಕಿ ಓರ್ವ ಯೋಧ ಚಿಕ್ಕೋಡಿ ಮೂಲದವನು ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮ ಧರ್ಮರಾಜ ಸುಭಾಷ ಖೋತ ಎಂಬ ಯೋಧ ಹುತಾತ್ಮ

Trending News