ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಪೂಜೆಗೆ ಸಕಲ ಸಿದ್ಧತೆ!

  • Zee Media Bureau
  • Jun 30, 2022, 06:28 PM IST

ಆಷಾಢ ಶುಕ್ರವಾರಕ್ಕೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ತಾಣ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ... ಆಷಾಢ ಮಾಸದ ಪೂಜೆಗೆಂದು ಚಾಮುಂಡಿ ಬೆಟ್ಟ ಸಿದ್ಧವಾಗುತ್ತಿದೆ. ಇದಕ್ಕಾಗಿ ಚಾಮುಂಡಿ ಬೆಟ್ಟದ ಅಲಂಕಾರಿಕ‌ ಕಾರ್ಯಗಳು ಶುರುವಾಗಿದೆ. ಆಷಾಢ ಶುಕ್ರವಾರದ ಸಂಭ್ರಮಕ್ಕೆ ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಜುಲೈ 1 ರಂದು ಮೊದಲ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಸರ್ವ ರೀತಿಯ ತಯಾರಿ ನಡೆಯುತ್ತಿದೆ.

Trending News