ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೆರೆ ಸಂತ್ರಸ್ಥರ ಕಣ್ಣೀರು

  • Zee Media Bureau
  • Nov 29, 2022, 06:06 AM IST

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಪಿ.ಕೆ. ನಾಗನೂರಲ್ಲಿ ಸರ್ಕಾರ, ಅಧಿಕಾಗಳ ನಿರ್ಲಕ್ಷ್ಯಕ್ಕೆ ನೆರೆ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ. ಸೂರಿಲ್ಲದೆ ನೆರೆ ಸಂತ್ರಸ್ತರು ಕಂಗಾಲಾಗಿದ್ದಾರೆ.

Trending News