ಫ್ರೀ ಬಸ್‌ ಯೋಜನೆಯಿಂದ ಆಟೋ ಚಾಲಕರಿಗೆ ಸಂಕಷ್ಟ

  • Zee Media Bureau
  • Aug 29, 2023, 11:49 PM IST

ಸರ್ಕಾರದ ಉಚಿತ ಬಸ್‌ ಪ್ರಯಾಣ ಯೋಜನೆಯ ಹೊಡೆತ ಆಟೋ ಚಾಲಕರ ಮೇಲೆ ಬಿದ್ದಿದೆ. ವ್ಯಾಪಾರವಿಲ್ಲದೇ ಆಟೋ ಚಾಲಕರು ಕಂಗಾಲಾಗಿದ್ದಾರೆ.

Trending News