ವಿಡಿಯೋ : ಬಾವಿಯಿಂದ ಹೊರ ಬರಲು ಸಹಾಯ ಮಾಡಿದವರಿಗೆ ಆನೆ ಮರಿ ಸೆಲ್ಯೂಟ್

  • Zee Media Bureau
  • Jul 26, 2023, 05:11 PM IST

ಬಾವಿಯೊಂದಕ್ಕೆ ಬಿದ್ದಿರುವ ಆನೆ ಮರಿಯನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ. ಜೆಸಿಬಿ ಮೂಲಕ ಮಣ್ಣು ಅಗೆದು ಆನೆಗೆ ಹೊರಬರಲು ದಾರಿ ಮಾಡಿ ಕೊಡಲಾಯಿತು. ಹೀಗೆ ಬಾವಿಯಿಂದ ಹೊರ ಬಂದ ಆಣೆ ಹಿರ ಬರಲು ಸಹಾಯ ಮಾಡಿದವರಿಗೆ ತನ್ನದೇ ಆದ ರೀತಿಯಲ್ಲಿ ಥ್ಯಾಂಕ್ಸ್ ಹೇಳಿದೆ. 

Trending News