ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದ ಪೂಜಾಗೆ ಸಂಕಷ್ಟ

  • Zee Media Bureau
  • Oct 11, 2023, 02:06 PM IST

ಇಸ್ರೇಲ್‌ನಲ್ಲಿರುವ ಮಗಳಿಗಾಗಿ ಆತಂಕಗೊಂಡ ಪಾಲಕರು..! ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದ ಪೂಜಾಗೆ ಸಂಕಷ್ಟ... 2 ವರ್ಷಗಳಿಂದ‌ ಇಸ್ರೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರೋ ಪೂಜಾ... ಟಿಎಸಿಎಸ್ ಕಂಪನಿಯಿಂದ 2 ವರ್ಷಗಳ ಅವಧಿಗೆ ತೆರಳಿರೋ ಪೂಜಾ.. ಯುದ್ಧ ಹಿನ್ನಲೆ ಪೂಜಾ ತಂದೆ ತಾಯಿಗಳಿಗೆ ನಿಲ್ಲದ ಆತಂಕ

Trending News