2025ಕ್ಕೆ ಉದ್ಘಾಟನೆ ಆಗುತ್ತಾ ಬೆಂಗಳೂರಿನ ಈಜೀಪುರ ಫ್ಲೈ ಓವರ್..?

  • Zee Media Bureau
  • Oct 15, 2023, 12:22 PM IST

ಮೂರ್ನಾಲ್ಕು ವರ್ಷಗಳಿಂದ ಸ್ಥಗಿತವಾಗಿದ್ದ ಕಾಮಗಾರಿಗೆ ಮುಹೂರ್ತ? ಸದ್ಯದಲ್ಲೇ ಗುತ್ತಿಗೆ ಕಂಪನಿಗೆ ಕಾರ್ಯಾದೇಶ ನೀಡಲು ಪ್ಲಾನ್... ಕಾಮಗಾರಿ ಪೂರ್ಣಕ್ಕೆ ಖಾಸಗಿ ಕಂಪನಿಗೆ 15 ತಿಂಗಳ ಗಡುವು

Trending News