ಬಾಲ ಕೃಷ್ಣ ಪಾತ್ರದಲ್ಲಿ ರಿಷಿ ಬಾಲಕ ಭರ್ಜರಿ ಕುಣಿತ

  • Zee Media Bureau
  • May 29, 2023, 06:16 PM IST

ಬಯಲಾಟದ ಪ್ರದರ್ಶನಕ್ಕೆ  ಪ್ರೇಕ್ಷರರಿಂದ ಭಾರಿ ಸ್ಪಂದನೆ.. ಬಾಲ ಕೃಷ್ಣ ಪಾತ್ರದಲ್ಲಿ ರಿಷಿ ಬಾಲಕ  ಭರ್ಜರಿ ಕುಣಿತ.. ಉತ್ತರ ಕರ್ನಾಟಕದ ಪ್ರಸಿದ್ಧ ಕಲೆ ಬಯಲಾಟ ಕಾರ್ಯಕ್ರಮ.. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಳೂರಿ‌ನಲ್ಲಿ ಬಯಲಾಟ.. ಎಂಟು ವರ್ಷದ ಬಾಲಕ ಬಾಲಕ ಭರ್ಜರಿ ಪ್ರದರ್ಶನ.. 8 ವರ್ಷದ ಬಾಲಕನ ಕುಣಿತಕ್ಕೆ ಮನಸೋತ ‌ಪ್ರೇಕ್ಷಕರು
 

Trending News