ದೊಡ್ಡ ದೊಡ್ಡ ಕುಳಗಳಿಂದ BBMPಯ ಕೋಟಿ ಕೋಟಿ ತೆರಿಗೆ ಬಾಕಿ

  • Zee Media Bureau
  • Jan 5, 2024, 06:50 PM IST

ಪ್ರಭಾವಿ ವ್ಯಕ್ತಿಗಳ ತೆರಿಗೆ ಬಾಕಿ ಇದ್ದರೂ ಏನೂ ಮಾಡದ ಪಾಲಿಕೆ. 20 ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿರೋ ಮಾಲ್‌ಗಳು. ತೆರಿಗೆ ಉಳಿಸಿಕೊಂಡಿರುವ  ಮಧ್ಯಮ ವರ್ಗದ ಜನರ ಮನೆಗಳು ಸೀಜ್. 

Trending News