ಸ್ಕಿಪ್ಪಿಂಗ್‌ನಿಂದ ಅನೇಕ ಆರೋಗ್ಯಕರ ಪ್ರಯೋಜನಗಳು

  • Zee Media Bureau
  • Nov 21, 2023, 05:04 PM IST

ಬಾಲ್ಯದ ಆಟವಾಗಿ ನಮಗೆಲ್ಲ ಸ್ಕಿಪ್ಪಿಂಗ್‌ ಆಡಿ ಅನುಭವವಿದೆ. ಆರೋಗ್ಯ ಪ್ರಜ್ಞೆ ಉಳ್ಳ ದೊಡ್ಡವರೂ ಹಗ್ಗ ಜಿಗಿತದ ವ್ಯಾಯಾಮ ಮಾಡ್ತಾರೆ. ಹಾಗಿದ್ರೆ ಸ್ಕಿಪ್ಪಿಂಗ್‌ನಿಂದ ಸಿಗುವ ಹೆಲ್ತ್‌ ಬೆನಿಫಿಟ್ಸ್‌ ಏನೇನು, ತೋರಿಸ್ತೀವಿ ನೋಡಿ.

Trending News