ಡಾಂಬರ್‌ ಹಾಕಿದ ಮೂರೇ ದಿನಕ್ಕೆ ಎಲ್ಲಾ ಡಮಾರ್‌

  • Zee Media Bureau
  • Jun 24, 2022, 04:53 PM IST


ಮೋದಿ ಆಗಮನಕ್ಕೆ ಕಾಟಾಚಾರದ ಟಾರ್‌ ಹಾಕಿದ್ದ ಬಿಬಿಎಂಪಿ -ಮೂರೇ ದಿನಕ್ಕೆ ರಸ್ತೆಯಲ್ಲಿ ಬಿದ್ದಿದೆ ಗುಂಡಿ.. ಮೂರೇ ದಿನಕ್ಕೆ ಬಯಲಾಯಿತು ಕಳಪೆ ಕಾಮಗಾರಿ 

Trending News