ಹಿಡಿಯಲು ಬಂದವನ ಎದೆ ಎತ್ತರಕ್ಕೆ ಬುಸುಗುಟ್ಟಲೇ ನಿಂತ ಕಾಳಿಂಗ..! ಪ್ಯಾಂಟ್‌ ಒದ್ದೆ.. ಒಂದೇ ಓಟ.. ವಿಡಿಯೋ ವೈರಲ್‌...

Cobra viral video : ನಾಗರ ಹಾವಿನಲ್ಲಿ ಹಲವಾರು ತಳಿಗಳಿವೆ.. ಅವುಗಳಲ್ಲಿ ಕಾಳಿಂಗ ಸರ್ಪ ಹಿಡಿಯಲು ಹೋದವರಂತು ಸಾವನ್ನ ಮರೆತು ಅದರ ಜೊತೆ ಸರಸವಾಡಬೇಕಾಗುತ್ತದೆ.. ಅದೇ ರೀತಿ ಮನೆಗೆ ನುಗ್ಗಿದ ದೈತ್ಯ ಕಾಳಿಂಗನನ್ನು ಹಿಡಿಯಲು ಹೋಗಿದ್ದ ಉರಗ ರಕ್ಷಕ.. ಮುಂದೆನಾಯ್ತು.. ಓದಿ.. 

Written by - Krishna N K | Last Updated : Dec 28, 2024, 05:08 PM IST
    • ಕಾಳಿಂಗ ಸರ್ಪ ಹಿಡಿಯಲು ಹೋದವರು ಸಾವನ್ನ ಮರೆಯಬೇಕು
    • ದೈತ್ಯ ಕಾಳಿಂಗನನ್ನು ಹಿಡಿಯಲು ಹೋಗಿದ್ದ ಉರಗ ರಕ್ಷಕ..
    • ಕಾಳಿಂಗ ಕೋಪದಿಂದ ರಕ್ಷಕನ ಎದೆ ಮಟ್ಟಕ್ಕೆ ಎದ್ದು ನಿಂತು
ಹಿಡಿಯಲು ಬಂದವನ ಎದೆ ಎತ್ತರಕ್ಕೆ ಬುಸುಗುಟ್ಟಲೇ ನಿಂತ ಕಾಳಿಂಗ..! ಪ್ಯಾಂಟ್‌ ಒದ್ದೆ.. ಒಂದೇ ಓಟ.. ವಿಡಿಯೋ ವೈರಲ್‌... title=

King Cobra viral video : ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅವುಗಳ ಪೈಕಿ ಹಾವಿನ ವಿಡಿಯೋಗಳಿಗೆ ಕ್ರೇಜ್ ಇದೆ ಎಂದು ಹೇಳಬಹುದು. ಅದೇ ರೀತಿ ನೆಟ್ಟಿಗರು ಕೂಡ ಇತ್ತೀಚಿನ ದಿನಗಳಲ್ಲಿ ಹಾವುಗಳ ವೀಡಿಯೋ ವೀಕ್ಷಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಅದೂ ಅಲ್ಲದೆ.. ಬಗೆಬಗೆಯ ಹಾವುಗಳ ವೀಡಿಯೋಗಳು ಆಗಾಗ ನೆಟ್ಟಿಗರ ಗಮನಸೆಳೆಯುತ್ತವೆ.. 

ಹಾವುಗಳನ್ನು ಕೊಂದರೆ ಕಾಳಸರ್ಪದೋಷ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ.. ಅದಕ್ಕಾಗಿಯೇ ಕೆಲವರು ತಮ್ಮ ಮನೆ ಅಥವಾ ಆವಾಸಸ್ಥಾನಗಳಲ್ಲಿ ಹಾವುಗಳನ್ನು ಕಂಡರೆ ತಕ್ಷಣವೇ ಉರಗ ರಕ್ಷಕರಿಗೆ ಮಾಹಿತಿ ನೀಡುತ್ತಾರೆ. ಅವರು ಬಂದು ಆ ಹಾವನ್ನು ಹಿಡಿದುಕೊಂಡು ಹೋಗುವಷ್ಟರಲ್ಲಿ ಜೀವ ಅಂಗೈಗೆ ಬಂದಿರುತ್ತೆ.. 

ಇದನ್ನೂ ಓದಿ:ರೈತರಿಗೆ ಗುಡ್ ನ್ಯೂಸ್..! ಹೊಸ ವರ್ಷಕ್ಕೆ ನಿಮ್ಮ ಖಾತೆಗೆ ಬೀಳಲಿದೆ 2000 ರೂ. ಹಣ

ವೈರಲ್‌ ವಿಡಿಯೋದಲ್ಲಿ, ಕಿಂಗ್ ಕೋಬ್ರಾ ಹಿಡಿಯಲು ಉರಗ ರಕ್ಷಕ ಪ್ರಯತ್ನಿಸುತ್ತಿರುತ್ತಾನೆ.. ಅಷ್ಟರಲ್ಲಿ ಹಾವು ಒಂದು ಕೋಣೆಗೆ ಪ್ರವೇಶಿಸುತ್ತದೆ. ಅವನು.. ಹಾವಿನ ಬಾಲವನ್ನು ಹಿಡಿದು ಹೊರಗೆ ಎಳೆಯಲು ಪ್ರಯತ್ನಿಸುತ್ತಾನೆ. ಆಗ ಕಾಳಿಂಗ ಕೋಪದಿಂದ ರಕ್ಷಕನ ಎದೆ ಮಟ್ಟಕ್ಕೆ ಎದ್ದು ನಿಂತು ಬುಸುಗುಡುತ್ತದೆ.. ಆಗ ಆ ವ್ಯಕ್ತಿ ಭಯದಿಂದ ಹಿಂದೆ ಸರಿಯುತ್ತಾನೆ...

ಅಲ್ಲಿದ್ದವರು ನಾಗರ ಹಾವನ್ನು ಹಿಡಿಯಲು ಹರಸಾಹಸ ಪಟ್ಟರು. ಆದರೆ ಆ ಕುತಂತ್ರದಿಂದ ಅವರ ಕಣ್ಣು ತಪ್ಪಿಸಿಕೊಂಡು ಸರ ಸರನೇ ಕತ್ತಲ ಕೋಣೆಯನ್ನು ಹೋಗಿ ಕಾಳಿಂಗ ಪರಾರಿಯಾಗಿದ್ದಾನೆ... ಈಗ ಈ ವಿಡಿಯೋ ಈಗ ವೈರಲ್ ಆಗಿದೆ.. ಇದೀಗ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News