ವಿದ್ಯುತ್ ಬಿಲ್ ವಿಚಾರದಲ್ಲಿ ಬೆಸ್ಕಾಂ ಮತ್ತೆ ಯಡವಟ್ಟು

  • Zee Media Bureau
  • Jun 12, 2022, 04:57 PM IST

ವಿದ್ಯುತ್ ಬಿಲ್ ವಿಚಾರದಲ್ಲಿ ಬೆಸ್ಕಾಂ ಮತ್ತೆ ಯಡವಟ್ಟನ್ನ ಮಾಡುವ ಮೂಲಕ ದಾವಣಗೆರೆ ಜನರಿಗೆ ಶಾಕ್ ನೀಡಿದೆ. ಇಲ್ಲಿಯ ಮನೆಗಳಿಗೆ ವಿದ್ಯುತ್ ಬಿಲ್ 1.48 ಲಕ್ಷ ರೂ ಮತ್ತೊಂದು 80 ಸಾವಿರ, 72 ಸಾವಿರ ಹೀಗೆ ಸಾವಿರಾರು ರೂಪಾಯಿ ಬಿಲ್ ನೀಡುವ ಮೂಲಕ ಬೆಸ್ಕಾಂ ಜನರಿಗೆ ತಡೆದುಕೊಳ್ಳಲಾಗದ ಶಾಕ್ ನೀಡಿದೆ.

Trending News