ಹಾಲು ಉತ್ಪಾದಕರಿಗೆ 2 ರೂ. ಕಡಿತಗೊಳಿಸಿ ಆದೇಶ

  • Zee Media Bureau
  • Jul 5, 2024, 01:29 PM IST

ಕೋಲಾರ ಹಾಲು ಒಕ್ಕೂಟದಿಂದ ರೈತರಿಗೆ ಬಿಗ್ ಶಾಕ್‌
ಹಾಲು ಉತ್ಪಾದಕರಿಗೆ 2 ರೂ. ಕಡಿತಗೊಳಿಸಿ  ಆದೇಶ
ಉತ್ಪಾದಕರಿಗೆ ಪರಿಷ್ಕೃತ ದರ ಲೀಟರ್ ಗೆ 31.40 ರೂ
ಮೊದಲು ಉತ್ಪಾದಕರಿಗೆ 33.40 ರೂ. ನೀಡಲಾಗುತ್ತಿತ್ತು

Trending News