ಕರ್ನಾಟಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ

  • Zee Media Bureau
  • May 2, 2023, 03:38 PM IST

ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸೋದು ಗ್ಯಾರೆಂಟಿಯಾಗಿದೆ. ಜೀ ನ್ಯೂಸ್ ಮತ್ತು ಮ್ಯಾಟ್ರಿಕ್ಸ್‌ ಸಮೀಕ್ಷೆಯಲ್ಲಿ ಸರಳ ಬಹುಮತದ ಸೂಚನೆ ಸಿಕ್ಕಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಮೋದಿ ಕುರಿತು ಹೇಳಿದ ವಿಷಸರ್ಪ ಮಾತು ಕಾಂಗ್ರೆಸ್‌ಗೆ ದುಬಾರಿಯಾಗಿದೆ ಅಂತ ಸರ್ವೆ ಹೇಳಿದೆ. ಅಲ್ದೆ ಮುಂದಿನ ಸಿಎಂ ಕೂಡ ಬಸವರಾಜ ಬೊಮ್ಮಾಯಿ ಅನ್ನೋದಿಕೆ ಹೆಚ್ಚಿನ ಅಭಿಮತ ಸಿಕ್ಕಿದೆ.

Trending News