ಸುರೇಶ್ ಗೌಡರ ಬಳಿ ಸಿಎಂ ಕನಸು ಹೇಳಿಕೊಂಡಿದ್ದಾರಂತೆ ಪರಂ ಸಿಎಂ ಆಗಬೇಕು ಅಂತ ಆಸೆ ಇಟ್ಟುಕೊಂಡಿದ್ದಾರೆ ಪರಮೇಶ್ವರ್ ಡಾ. ಜಿ.ಪರಮೇಶ್ವರ್ ಪರ ಬಿಜೆಪಿ ಶಾಸಕ ಸ್ಫೋಟಕ ಹೇಳಿಕೆ ಪರಮೇಶ್ವರ್ ಸಿಎಂ ಕನಸಿನ ಬಗ್ಗೆ ಶಾಸಕ ಸುರೇಶ್ ಗೌಡ ಮಾತು ಕೆಲ ಸಮಯದಲ್ಲಿ ವೈಯಕ್ತಿಕ ವಿಚಾರ ಹೇಳಿಕೊಂಡಿದ್ದಾರೆ ದೇವೇಗೌಡರನ್ನ ಸೋಲಿಸಿದ್ರೂ G.S.ಬಸವರಾಜು ಸಚಿವರಾಗಲಿಲ್ಲ ಆದ್ರೆ ತುಮಕೂರಿಗೆ ಬಂದು ಗೆದ್ದ ಸೋಮಣ್ಣ ಸಚಿವರಾಗಿದ್ದಾರೆ ಹಾಗೆಯೇ ಪರಮೇಶ್ವರ್‌ಗೂ ಅದೃಷ್ಟ ಒಲಿಯಬಹುದು ಯಾರಿಗೆ ಗೊತ್ತು..!