ಶೆಟ್ಟರ್ ನಿವಾಸಕ್ಕೆ BJP ಕಾರ್ಯಕರ್ತರ ದಂಡು

  • Zee Media Bureau
  • Apr 12, 2023, 05:22 PM IST

ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ಗೆ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆ ಆಗಿಲ್ಲ. ಈ ಹಿನ್ನೆಲೆ ಅಸಮಾಧಾನಗೊಂಡಿರೋ ಶೆಟ್ಟರ್‌, ನಡ್ಡಾ ಭೇಟಿಗೆ ತೆರಳಿದ್ದಾರೆ.. ನನಗೆ ಸಕಾರಾತ್ಮಕ ಸ್ಪಂದನೆ ಸಿಗುವ ಭರವಸೆ ಇದೆ ಹೇಳಿಕೆ ನೀಡಿದ್ದಾರೆ. 
 

Trending News