ಏಕಾಏಕಿ ವೆಲ್ಡಿಂಗ್ ಕಟ್ ಆಗಿ ಅರ್ಧಕ್ಕೆ ಬಿದ್ದ ಬೃಹತ್ ನಾಮಫಲಕ

  • Zee Media Bureau
  • Jul 21, 2023, 05:09 PM IST


ಆನೇಕಲ್ ಚಂದಾಪುರ ಮುಖ್ಯರಸ್ತೆಯಲ್ಲಿ ಕೆಲ ಹೊತ್ತು ಆತಂಕ. ಮುಖ್ಯ ರಸ್ತೆಯಲ್ಲಿ ಹಾಕಿದ್ದ ನಾಮಫಲಕ ನೇತಾಡಿ ಆತಂಕ ಸೃಷ್ಟಿ.ಏಕಾಏಕಿ ವೆಲ್ಡಿಂಗ್ ಕಟ್ ಆಗಿ ಅರ್ಧಕ್ಕೆ ಬಿದ್ದ ಬೃಹತ್ ನಾಮಫಲಕ. ಜಾಹೀರಾತು ಫಲಕಗಳ ಹಾವಳಿಯಿಂದ ವಾಹನ ಸವಾರರಿಗೆ ಆತಂಕ. 
 

Trending News