ಇಂದಿನಿಂದ ರಾಜ್ಯದಲ್ಲಿ ಕೆಎಂಎಫ್‌ ಎಮ್ಮೆ ಹಾಲು

  • Zee Media Bureau
  • Dec 22, 2023, 04:44 PM IST

ಎಮ್ಮೆ ಹಾಲಿಗೆ ಗ್ರಾಹಕರಿಂದ ಭಾರಿ ಬೇಡಿಕೆ ವ್ಯಕ್ತ. ಲೀಟರ್‌ಗೆ 60 ರೂಪಾಯಿ ನಿಗದಿಪಡಿಸಲಾಗಿದೆ. ಹಾಲು ಒಕ್ಕೂಟಗಳಿಗೆ 60 ಸಾವಿರ ಲೀ. ಪೂರೈಕೆ .
 

Trending News