ಜೂನ್ 30ಕ್ಕೆ ಮೂರು ಎಮ್‌ಎಲ್‌ಸಿ ಸ್ಥಾನಗಳಿಗೆ ಉಪಚುನಾವಣೆ

  • Zee Media Bureau
  • Jun 7, 2023, 06:25 PM IST

ಬಾಬು ರಾವ್‌ ಚಿಂಚನಸೂರು ಆರ್‌. ಶಂಕರ್‌
ಲಕ್ಷ್ಮಣ್‌ ಸವದಿಯಿಂದ ತೆರವಾದ 3 ಸ್ಥಾನಗಳು
ಈ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ
ಜೂ. 30 ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ
ಜೂ.20 ನಾಮಪತ್ರಿಕೆ ಸಲ್ಲಿಕೆಗೆ ಅಂತಿಮ ದಿನ
ಜೂ. 30ರಂದೇ ಫಲಿತಾಂಶ ಹೊರಬೀಳಲಿದೆ

Trending News