ಸಚಿವ ಸ್ಥಾನಕ್ಕೆ ಒತ್ತಡ ಹಾಕಿಲ್ಲ ಎಂದ ವಿಜಯೇಂದ್ರ

  • Zee Media Bureau
  • May 7, 2022, 11:05 PM IST

ರಾಜ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡ್ತಿದ್ದೀನಿ. ವಿಜಯೇಂದ್ರಗೆ ಏನು ಸ್ಥಾನಮಾನ ಕೊಡಬೇಕಿತ್ತೋ ಅದನ್ನ ಪಕ್ಷ ಕೊಟ್ಟಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.. ವಿಜಯೇಂದ್ರ ಅವರನ್ನು ಮಂತ್ರಿ ಮಾಡಬೇಕು ಅಂತಾ ನನ್ನ ಕಡೆಯಿಂದಾಗಲಿ, ಯಡಿಯೂರಪ್ಪ ಕಡೆಯಿದಾಗಲಿ ಒತ್ತಡ ಹಾಕಿಲ್ಲ. ಆ ಪ್ರಶ್ನೆ ಉದ್ಬವಿಸಿಲ್ಲ ಎಂದಿದ್ದಾರೆ.

Trending News