ಕೆಲವೇ ಕ್ಷಣಗಳಲ್ಲಿ ರಾಜ್ಯ ಸಚಿವ ಸಂಪುಟ ಸಭೆ

45ಕ್ಕೆ ಬೊಮ್ಮಾಯಿ ಸಂಪುಟ ಸಭೆ ನಡೆಸಲಿದ್ದಾರೆ.. CM ಬೊಮ್ಮಾಯಿ ಬಜೆಟ್‌ ಮಂಡನೆಗೆ ಸಂಪುಟ ಒಪ್ಪಿಗೆ ಪಡೆಯಲಿದ್ದಾರೆ. 

  • Zee Media Bureau
  • Feb 17, 2023, 09:37 AM IST

ಬಜೆಟ್‌ ಮಂಡನೆಗೂ ಮೊದಲು ಸಚಿವ ಸಂಪುಟ ಸಭೆ ನಡೆಯಲಿದೆ.. ಬೆಳಗ್ಗೆ 9:45ಕ್ಕೆ ಬೊಮ್ಮಾಯಿ ಸಂಪುಟ ಸಭೆ ನಡೆಸಲಿದ್ದಾರೆ.. CM ಬೊಮ್ಮಾಯಿ ಬಜೆಟ್‌ ಮಂಡನೆಗೆ ಸಂಪುಟ ಒಪ್ಪಿಗೆ ಪಡೆಯಲಿದ್ದಾರೆ. 

Trending News