ಕ್ಯಾನ್ಸರ್ ಮೊದಲ ಸ್ಟೇಜ್‌ನಲ್ಲೇ ಚಿಕಿತ್ಸೆ ಮಾಡಿಸಿ ಎಂದು ವೈದ್ಯರ ಸಲಹೆ

  • Zee Media Bureau
  • Jan 8, 2023, 10:55 PM IST

ರಾಜ್ಯದ ಜನರಲ್ಲಿ ಹೆಚ್ಚಿದ ವಿಚಿತ್ರ ಕ್ಯಾನ್ಸರ್ ಕಾಯಿಲೆ. ರಾಜ್ಯವಷ್ಟೇ ಅಲ್ಲ ವಿವಿಧ ರಾಜ್ಯ, ವಿದೇಶಗಳಲ್ಲೂ ಕಾಯಿಲೆ ಪತ್ತೆ. ಕ್ಯಾನ್ಸರ್ ಮೊದಲ ಸ್ಟೇಜ್‌ನಲ್ಲಿ ಇರೋವಾಗ್ಲೇ ಚಿಕಿತ್ಸೆ ಮಾಡಿಸಿ. ಮೊದಲ ಸ್ಟೇಜ್‌ನಲ್ಲಿ ಚಿಕಿತ್ಸೆ ಮಾಡಿಸದಿದ್ರೆ ಪ್ರಾಣಕ್ಕೆ ಕುತ್ತು.

Trending News