ಜಾತಿ ಜನಗಣತಿ ವರದಿ ನಾಪತ್ತೆ: ಕಂಪ್ಯೂಟರ್‌ನಲ್ಲಿರೋದನ್ನ ಕಳ್ಳತನ ‌ಮಾಡಲು ಆಗಲ್ವಲ್ಲಾ..?

  • Zee Media Bureau
  • Nov 23, 2023, 04:12 PM IST

ಜಾತಿ ಜನಗಣತಿ ವರದಿ ಮೂಲ ಪ್ರತಿ ನಾಪತ್ತೆ ವಿಚಾರ
ಮೂಲ ಪ್ರತಿ ಕಳ್ಳತನವಾಗಿದ್ರೆ ಎಲ್ಲಿದೆ ಎಂದು ಹುಡುಕಬೇಕು
ಬೆಳಗಾವಿಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ
ಜಾತಿ ಸಮೀಕ್ಷೆಯ ಹಾರ್ಡ್ ಕಾಪಿ ಕಂಪ್ಯೂಟರ್‌ನಲ್ಲಿರುತ್ತದೆ
ಕಂಪ್ಯೂಟರ್‌ನಲ್ಲಿರೋದನ್ನ ಕಳ್ಳತನ ‌ಮಾಡಲು ಆಗಲ್ವಲ್ಲಾ..?
ಸಂವಿಧಾನ ಪ್ರಕಾರ ಜಾತಿ ಗಣತಿ ವರದಿ ಜಾರಿ ಮಾಡಲು ಬರಲ್ಲ 

Trending News