ಹೆಂಡ್ತಿಗಾಗಿ ಈತ ಏನ್‌ ಮಾಡ್ತಿದ್ದ ಗೊತ್ತಾ..?

  • Zee Media Bureau
  • Apr 4, 2022, 02:27 PM IST

ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಉಮೇಶ್ ಖತ್ತಿಕ್ ಎಂಬಾತ ಕಳ್ಳತನಕ್ಕೆ ಇಳಿದಿದ್ದಾನೆ. ರಾಜಸ್ಥಾನದಿಂದ ಬೆಂಗಳೂರಿಗೆ ಬರುತ್ತಿದ್ದ ಆರೋಪಿ, ಹೆಂಡ್ತಿ ಜೊತೆ ಜಾಲಿ ರೈಡ್‌ಗಾಗಿ ಸರಗಳ್ಳತನ ಮಾಡುತ್ತಿದ್ದ. ಮೊದಲು ಬೈಕ್ ಕದಿಯುತ್ತಿದ್ದ ಆರೋಪಿ ಬಳಿಕ ಅದೇ ಬೈಕ್‌ನಲ್ಲಿ ಸುತ್ತಾಡಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡ್ತಿದ್ದ. 

Trending News