ಹುಡ್ಗಿ ಹೆಸರಲ್ಲಿ ಕಾಲ್‌ ಮಾಡಿ ಕರೆಸಿ, ಸುಲಿಗೆ ಮಾಡೋ ಗ್ಯಾಂಗ್‌

  • Zee Media Bureau
  • Aug 28, 2023, 12:59 PM IST

ಹುಡ್ಗಿ ಹೆಸರಲ್ಲಿ ಕಾಲ್‌ ಮಾಡಿ ಕರೆಸಿ, ಸುಲಿಗೆ ಮಾಡೋ ಗ್ಯಾಂಗ್‌ ಅರೆಸ್ಟ್‌ ಆಗಿದೆ. ಲೋಕ್ಯಾಂಟೋ ಆಪ್‌ ಮೂಲಕ ವಂಚಿಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

Trending News