ಬೇಟೆ ಹಿಡಿಯಲು ಚಿರತೆಯ ಅದ್ಭುತ ಜಂಪ್ - ವೈರಲ್ ವಿಡಿಯೋ

  • Zee Media Bureau
  • Jul 19, 2023, 05:01 PM IST

ಚಿರತೆ ಊಟದಲ್ಲಿ ಮರ ಏರುವುದರಲ್ಲಿ ಬಲು ಸ್ಪೀಡ್. ಇಲ್ಲಿ ಚಿರತೆಯೊಂದು ಮಂಗನನ್ನು ಹಿಡಿಯಲು ಮರವೇರಿದೆ. ಚಿರತೆ ಕಂಡು ಮಂಗ ಮರದಿಂದ ಮರಕ್ಕೆ ನೆಗೆದಿದೆ. ಆದರೆ ಚಿರತೆ ಕೂಡಾ ತನ್ನ ಸೂಪರ್ ಜಂಪ್ ಮೂಲಕ ಮಂಗನನ್ನು ಬೇಟೆಯಾಡಿ ಬಿಟ್ಟಿದೆ. 

Trending News