ಚಿಕ್ಕೋಡಿ, ಅಥಣಿ ಜಿಲ್ಲಾ ರಚನೆಗೆ ಜನರ ಆಗ್ರಹ

  • Zee Media Bureau
  • Sep 23, 2022, 06:45 PM IST

ಬೆಳಗಾವಿ ವಿಭಜನೆ ಕೂಗು ಮತ್ತೆ ಕೇಳಿ ಬಂದಿದೆ.. ಚಿಕ್ಕೋಡಿ-ಅಥಣಿ ನೂತನ ಜಿಲ್ಲಾ ರಚನೆಗೆ ಆಗ್ರಹ ಹೆಚ್ಚಿದೆ. ಜಿಲ್ಲಾ ಕೇಂದ್ರಕ್ಕೆ ಹೋಗುವುದು ಅಂದ್ರೆ ಜನ ಸಾಮಾನ್ಯರಿಗೆ ತೀವ್ರ ಸಂಕಷ್ಟ. ಹೀಗಾಗಿ ಚಿಕ್ಕೋಡಿ ಜೊತೆಗೆ ಅಥಣಿ ಜಿಲ್ಲಾ ರಚನೆಗೆ ಆಗ್ರಹ ವ್ಯಕ್ತವಾಗಿದೆ.

Trending News