ಬೆಳಗಾವಿಯಲ್ಲಿ ಸಕ್ರಿಯವಾಗಿದೆ ಚೈಲ್ಡ್ ಕಿಡ್ನ್ಯಾಪರ್ಸ್‌ ಗ್ಯಾಂಗ್ ‌

  • Zee Media Bureau
  • Jul 12, 2023, 05:02 PM IST

9 ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ಗ್ಯಾಂಗ್‌. ಬೆಳಗಾವಿಯ ಹಿಂದವಾಡಿ ಪೋಸ್ಟ್ ಆಫೀಸ್ ಬಳಿ ನಡೆದ ಘಟನೆ. ಟ್ಯೂಶನ್‌ಗೆ ಹೊರಟಿದ್ದ ಬಾಲಕಿಗೆ ಚಾಕಲೇಟ್ ನೀಡಿದ್ದ ಖದೀಮ . ಬಾಲಕಿಯನ್ನು ಎತ್ತಿಕೊಂಡು ಹೋಗುತ್ತಿದ್ದ ವೇಳೆ ಚೀರಾಡಿದ ಬಾಲಕಿ

Trending News