ಚಿರಂಜೀವಿ ಸರ್ಜಾ 2ನೇ ವರ್ಷದ ಪುಣ್ಯಸ್ಮರಣೆ

  • Zee Media Bureau
  • Jun 7, 2022, 08:35 PM IST

ನಟ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ 2 ವರ್ಷ.. ಈ ಹಿನ್ನೆಲೆಯಲ್ಲಿ ಕನಕಪುರ ರಸ್ತೆಯ ನೆಲಗುಳಿ ಬಳಿ ಇರುವ ಚಿರು ಸಮಾಧಿಗೆ ಚಿರಂಜೀವಿ ಸರ್ಜಾ ತಮ್ಮ ಧ್ರುವ ಸರ್ಜಾ ಪೂಜೆ ಸಲ್ಲಿಸಿದರು..

Trending News