APMC ಗೋದಾಮಿನಲ್ಲಿ ವಸತಿ ಶಾಲೆ.. ಮಕ್ಕಳಿಗೆ ಪಾಠ

  • Zee Media Bureau
  • Dec 18, 2023, 06:25 PM IST

ಬಳ್ಳಾರಿಯ ಸಿರುಗುಪ್ಪ ತಾ. ಕರೂರು ಗ್ರಾಮದಲ್ಲಿ ಶಾಲೆ . 230 ವಿದ್ಯಾರ್ಥಿಗಳಿರುವ ಅಂಬೇಡ್ಕರ್ ವಸತಿ ಶಾಲೆ..! ಹೊಸ ಕಟ್ಟಡ ನಿರ್ಮಾಣವಾದ್ರೂ ಉದ್ಘಾಟನೆಗೆ ಮೀನಾಮೇಷ.

Trending News