ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಸಿಎಂ ಹೇಳಿಕೆ

  • Zee Media Bureau
  • Jun 16, 2022, 05:48 PM IST

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ನಾಗೇಶ್‌ಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.. ಸರಿಪಡಿಸಬೇಕಾಗಿದ್ದನ್ನು ಸರಿಪಡಿಸುತ್ತೇವೆ.. ಹಿಂದಿನ ಪಠ್ಯದ ಬಗ್ಗೆಯೂ ಆಕ್ಷೇಪಗಳಿವೆ ಎಂದು ಸಿಎಂ ಹೇಳಿದ್ದಾರೆ.

Trending News