ನಾಳೆಯಿಂದ ನಾಲ್ಕು ದಿನ ಸಿಎಂ, ಡಿಸಿಎಂ ದೆಹಲಿ ಪ್ರವಾಸ

  • Zee Media Bureau
  • Dec 18, 2023, 04:45 PM IST

ಕೊನೆಗೂ ಪ್ರಧಾನಿ ಮೋದಿ ಭೇಟಿಗೆ ಸಿಎಂಗೆ ಸಮಯಾವಕಾಶ
ಪ್ರಧಾನಿ, ಗೃಹ ಸಚಿವ, ಕೃಷಿ ಸಚಿವ ಇತರೆ ಸಚಿವರಿಗೂ ಪತ್ರ
ನಾಲ್ಕು ಪತ್ರ ಬರೆದು ಮನವಿ ಮಾಡಿದ್ದ ಸಿಎಂ ಸಿದ್ದರಾಮಯ್ಯ

Trending News