ಸಂಜೆ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ ಮತ್ತು ಡಿಕೆಶಿ

  • Zee Media Bureau
  • Dec 18, 2023, 06:31 PM IST

 ನಾಳೆ‌ ನಡೆಯಲಿರುವ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯಲ್ಲಿ ಭಾಗಿ. ಹಾಗೂ ಲೋಕಸಭಾ ಚುನಾವಣಾ ಕುರಿತು ಮಹತ್ವದ ಮಾತುಕತೆ.

Trending News