ಲೋಕಾಯುಕ್ತ ವಿಚಾರಣೆ ಮುಗಿಸಿದ ಸಿಎಂ ಸಿದ್ದು

  • Zee Media Bureau
  • Nov 7, 2024, 12:05 PM IST

ಸಿಎಂ ಸಿದ್ದರಾಮಯ್ಯ ಅವ್ರು ನಿನ್ನೆ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಮುಡಾ ಹಗರಣದಲ್ಲಿ ವಿಚಾರಣೆಗೆ ಹಾಜರಾಗಿದ್ದರು.. ಇನ್ನೂ ಈ ಬಗ್ಗೆ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ರೆ ಕಾಂಗ್ರೆಸ್‌ ನಾಯಕರು ಸಿದ್ದು ಬೆನ್ನಿಗೆ ನಿಂತಿದ್ದಾರೆ.. ಈ ಬಗ್ಗೆ ಒಂದು ವರದಿ ನಿಮ್ಮ ಮುಂದೆ..

Trending News