ಮತ್ತೆ ಮುನ್ನೆಲೆಗೆ ಬರುತ್ತಾ ಮಾಜಿ ಸಂಸದೆ ರಮ್ಯಾ ರಾಜಕೀಯ ಪಯಣ..?

  • Zee Media Bureau
  • Mar 12, 2023, 02:12 AM IST

ಸಂಸದೆ ಸುಮಲತಾ ಬಿಜೆಪಿಗೆ ಬಹಿರಂಗ ಬೆಂಬಲ ಹಿನ್ನೆಲೆ ಬೆಂಬಲ ಕೊಡ್ತಿದ್ದಂತೆ ಖುಷ್ ಆದ್ರಾ ಸ್ಯಾಂಡಲ್‌ವುಡ್ ಕ್ವೀನ್..? ಮಂಡ್ಯದಲ್ಲಿ ನಟಿ ರಮ್ಯಾ ದಾರಿ ಇನ್ನಷ್ಟು ಸುಗಮವಾಯ್ತ..? ಮಂಡ್ಯ ರಾಜಕೀಯದಲ್ಲಿ ಗರಿಗೆದರಿದ ಹಲವಾರು ಲೆಕ್ಕಾಚಾರ. ಹಿನ್ನೆಲೆಗೆ ಸರಿದಿದ್ದ ಮಾಜಿ ಸಂಸದೆ ಮುನ್ನೆಲೆಗೆ ಬರುವ ಸಾಧ್ಯತೆ. ಮಾಜಿ ಸಂಸದೆ ರಮ್ಯಾ ರಾಜಕೀಯ ಪಯಣ ಮತ್ತೆ ಮುಖ್ಯ ರಸ್ತೆಗೆ ಬರುತ್ತಾ..?

Trending News