ಗುಜರಾತ್‌ ರೀತಿ ಪ್ರಯೋಗಕ್ಕೆ ವರಿಷ್ಠರ ಒಲವು

  • Zee Media Bureau
  • Apr 11, 2023, 05:04 PM IST

ಇಂದು ಸಂಜೆ ಕಮಲ ಕಲಿಗಳ ಮೊದಲ ಲಿಸ್ಟ್‌ ರಿಲೀಸ್‌ ಆಗಲಿದೆ. ಗುಜರಾತ್‌ ರೀತಿ ಪ್ರಯೋಗಕ್ಕೆ ವರಿಷ್ಠರಿಂದ ಒಲವು ತೋರಿದ್ದು ಹಾಲಿಗಳ ಕೈ ಬಿಡಲು ರಾಜ್ಯ ನಾಯಕರು ಅಸಮ್ಮತಿ ತೋರಿದ್ದಾರೆ ಎನ್ನಲಾಗ್ತಿದೆ.. 
 

Trending News