ಮತದಾರ ಪ್ರಭುಗಳು ಶ್ರೀರಕ್ಷೆಯಲ್ಲಿ ʻಕೈʼ ನಾಯಕರು

  • Zee Media Bureau
  • May 12, 2023, 10:00 PM IST

ಈ ಸಲ ಕಾಂಗ್ರೆಸ್‌ ಸರ್ಕಾರ. ಮತದಾರಪ್ರಭುಗಳ ಶ್ರೀರಕ್ಷೆ ಸಿಕ್ಕಿದೆ. ಇದು ಕಾಂಗ್ರೆಸ್‌ ನಾಯಕರ ವಿಶ್ವಾಸ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ ಎಂ.ಬಿ.ಪಾಟೀಲ್‌ ಮತ್ತು ಮಾಜಿ ಡಿಸಿಎಂ ಪರಮೇಶ್ವರ್‌ ಕೂಡ ಖುಷಿಯಾಗಿದ್ದಾರೆ.
 

Trending News