ಎರಡು ಅಭ್ಯರ್ಥಿಗಳ ಬದಲಾವಣೆಗೆ ಕಾಂಗ್ರೆಸ್ ಚಿಂತನೆ

  • Zee Media Bureau
  • Apr 21, 2023, 02:33 AM IST

ಎರಡು ಅಭ್ಯರ್ಥಿಗಳ ಬದಲಾವಣೆಗೆ ಕಾಂಗ್ರೆಸ್ ಚಿಂತನೆ. ಶಿಕಾರಿಪುರ, ಮುಳಬಾಗಿಲು ಬದಲಾವಣೆ ಸಾಧ್ಯತೆ. ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಹೈವೋಲ್ಟೇಜ್ ಮೀಟಿಂಗ್. ಸಭೆಯಲ್ಲಿ ಡಿ.ಕೆ.ಶಿವಕುಮಾರ್, ಸುರ್ಜೇವಾಲ ಉಪಸ್ಥಿತಿ. ಪದ್ಮನಾಭ ನಗರ ಅಭ್ಯರ್ಥಿ ಬದಲಾದ್ರೂ ಅಚ್ಚರಿಯಿಲ್ಲ. ಈ ಕುರಿತು ನಡೆದಿದೆ ಹೈವೋಲ್ಟೇಜ್ ಮೀಟಿಂಗ್.

Trending News