ಕಾಂಗ್ರೆಸ್ ಇಷ್ಟ ಇಲ್ಲದಿದ್ರೆ ಚಿಹ್ನೆ ಮುಚ್ಚಿ ನನಗೆ ವೋಟ್ ಹಾಕಿ ಎಂದು ಮಾಜಿ ಶಾಸಕ ರಮೇಶ್ ಬಾಬು ವಿವಾದಾತ್ಮಕ ಹೇಳಿಕೆ. ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು. ಜೆಡಿಎಸ್ ಕಾರ್ಯಕರ್ತರ ಮನವೊಲಿಕೆಗೆ ಮುಂದಾಗಿದ್ದ ರಮೇಶ್. ಪ್ರಚಾರದ ವೇಳೆ ಮಾಜಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ.