ಡ್ರೋನ್ ಬಳಸಿ ನಾಯಿಗಳ ಗಣತಿಗೆ ಪಾಲಿಕೆ ಸಜ್ಜು

  • Zee Media Bureau
  • Jul 2, 2023, 02:40 PM IST

ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಡ್ರೋನ್ ಬಳಸಿ ನಾಯಿಗಳ ಗಣತಿಗೆ ಬಿಬಿಎಂಪಿ ಸಜ್ಜಾಗಿದೆ. ಜುಲೈ 12ರಿಂದ ಹೊಸ ತಂತ್ರಜ್ಞಾನ ಬಳಸಿ ಶ್ವಾನ ಲೆಕ್ಕಕ್ಕೆ ತಯಾರಿ ನಡೆಸಲಾಗಿದೆ.

Trending News