ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗ ತಡೆಗೆ ಹೀಗೆ ಮಾಡಿ

  • Zee Media Bureau
  • Aug 1, 2023, 04:40 PM IST

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌, ಹೃದಯಘಾತ ಜ್ವರ, ಕೆಮ್ಮಿನಂತಹ ಸೋಂಕುಗಳ ಹಾಗೆ ಹಾಗಿಬಿಟ್ಟಿವೆ...ಆದ್ರೆ... ಇದರಿಂದ ರಿಕವರಿ ಅಂತು ಬಹಳ ಕಷ್ಟ..ಕ್ಯಾನ್ಸರ್‌ಗೂ ಬರುವುದಕ್ಕೂ ಮುನ್ನ ಏನೆಲ್ಲ ಮಾಡ್ಬೋದು.... ಏನ್‌ ಪ್ರಯೋಗ ಮಾಡಿದ್ರೆ ಕ್ಯಾನ್ಸರ್‌ ಕಾಣಿಸಿಕೊಳ್ಳೋದು ಕಡಿಮೆಯಾಗುತ್ತೆ ಅಂತ ಆಸ್ಟ್ರೇಲಿಯದ ಸಿಡ್ನಿ ವಿಶ್ವವಿದ್ಯಾನಿಲ ಏಳು ವರ್ಷ ತನಿಖೆ ಮಾಡಿದೆ.. ಮುಂದೇನ್ಮಾಡ್ಬೇಕು ಹೇಗೆ ಕ್ಯಾನ್ಸರ್‌ ಮುಕ್ತರಾಗ್ಬೋದು ಅಂತ ಮುಂದೆ ನೋಡಿ.

Trending News