ಕೈಗೆಟಕುವ ದರದಲ್ಲಿ ಸಿಗುತ್ತಿದೆ ಈ ಎಲೆಕ್ಟ್ರಿಕ್‌ ಬೈಕ್‌!

  • Zee Media Bureau
  • Nov 24, 2023, 04:23 PM IST

ನೀವು ಎಲೆಕ್ಟ್ರಿಕ್‌ ಬೈಕ್‌ ಖರೀದಿಸುವ ಆಲೋಚನೆಯಲ್ಲಿದ್ದೀರಾ? ಹಾಗಾದ್ರೆ ನಿಮಗಾಗಿ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಕಂಪೆನಿಯೊಂದು ಹೊಸ ಎಲೆಕ್ಟ್ರಿಕ್ ಬೈಕ್‌ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದೂ ಕೈಗೆಟಕುವ ದರದಲ್ಲಿ. ಯಾವುದು ಆ ಬೈಕ್‌, ಯಾವ ಕಂಪೆನಿಯದ್ದು ಅಂತ ನೋಡೋಣ ಬನ್ನಿ...

Trending News